Tribute to Vidushi Smt.Radha Thandaveshwara of ‘Bellur Sisters’ fame
AUDIO TRIBUTE – This was broadcasted in Australian Radio [Kannada Radio Karyakrama], thanks to Mr.Sydney Srinivas and Smt.Uma Suresh.
View ArticleHappy Engineers’ Day
Also read: Sir MV: A Visionary Engineer par Excellence Google Doodle that was not! Sir MV’s Google Doodle Sir M. Visvesvaraya
View Articleಸಾರ್ಥಕ ದೇಶಕೆ ನರೇಂದ್ರ ಮೋದಿ
ಸಾರ್ಥಕ ದೇಶಕೆ ನರೇಂದ್ರ ಮೋದಿರಚನೆ: ರಾಮಕೃಷ್ಣ ಬೆಳ್ಳೂರು ದೇಶದ ಶ್ರೇಯಸ್ಸಿಗೆ ಶ್ರಮಿಸುವ ಪ್ರಧಾನಿ ಮೋದಿದೇಶ ದೇಶಗಳಲ್ಲೂ ಸ್ನೇಹ ಸಾರುವ ಸಾವಧಾನಿ ಸತ್ಯಶೋಧಿ ಜನಧನ ಯೋಜನೆಯ ರೂವಾರಿ ಮೋದಿಜನಸುರಕ್ಷೆಯ ನಾಯಕ ಮೋದಿ ಜೀವನ ಜ್ಯೋತಿ ಭೀಮೆಯ ಯೋಜನೆಅಟಲ...
View Articleಬಪ್ಪನ ಕರುಣೆಯೇ ಸಾಕಪ್ಪ !
ಬಪ್ಪನ ಕರುಣೆಯೇ ಸಾಕಪ್ಪ !ರಚನೆ: ರಾಮಕೃಷ್ಣ ಬೆಳ್ಳೂರು ಶುಭವ ತಂದೆ ನೀ ಗಣಪತಿ ಬಪ್ಪತಾಯಿಯೊಡನೆ ಮತ್ತೆ ಬಾರಪ್ಪ ನಿನ್ನ ಕರುಣೆಯೇ ಸಾಕಪ್ಪನೀ ಒಲಿದರೆ ಇನ್ನೇನು ಬೇಡಪ್ಪ ಇಹಕೆ ಬೇಕು ನೀ ಗಣಪತಿ ಬಪ್ಪಮುಕ್ತಿ ಕೊಡುವವ ನೀನೋರ್ವನೇನಪ್ಪ ಭಕುತರ ನೀನು...
View ArticleTribute to Uppi2
A1 ಉಪ್ಪಿ2 ಬುದ್ಧಿವಂತರಿಗೆ ಮಾತ್ರವಲ್ಲ !ರಚನೆ: ‘ತರ್ಲೆ ನನ್ ಮಗ‘ ರಾಮಕೃಷ್ಣ ಬೆಳ್ಳೂರು ಈ ಉಪ್ಪಿ2 ಸವಿದರೆ ಕರೆದೊಯ್ಯುವುದು ನಮ್ಮನ್ನು ಕಲ್ಪನಾಲೋಕಕ್ಕೆಉಪ್ಪಿ2 ಸೂಪರ್ಕುಟುಂಬದವರೆಲ್ಲರೂಶ್ರೀಮತಿ ಹದವಾಗಿ H2O ಹಾಕಿ ಮಾಡಿದ ಈ A1...
View ArticleArticle 1
Navratri OnelinersBy RK Bellur ಕೇಳಿದ್ದಕ್ಕೆಲ್ಲ ತಲೆ ಅಲ್ಲಾಡ್ಸೋರಿದ್ರೆ, ದಿನವು Nod ಹಬ್ಬ. ನವರಾತ್ರಿ ಟೈಮಲ್ಲಿ, ಹೆಂಗಸರು daily ಬಣ್ಣ ಬದ್ಲಾಯಿಸ್ತಾರೆ. When the whole stadium was getting ready for Navratri, Durga won...
View Articleಶೃಂಗೇರಿಯ ವೈಭವ, ಮೈಸೂರಿನ ವೈಭೋಗ
ಶೃಂಗೇರಿಯ ವೈಭವಮೈಸೂರಿನ ವೈಭೋಗರಚನೆ: ರಾಮಕೃಷ್ಣ ಬೆಳ್ಳೂರು ಶೃಂಗೇರಿಯಲ್ಲಿ ಶಾರದಾಮಾತೆಮೈಸೂರಿನಲ್ಲಿ ಚಾಮುಂಡಿ ಮಾತೆ ಶೃಂಗ ಗಿರಿಯಲ್ಲಿ ನವರಾತ್ರಿಯಂದು ಮೊದಲಿಗೆ ಹಂಸವಾಹಿನಿ ಅಲಂಕಾರಮಹಿಷನ ಊರಿನಲ್ಲಿ ದಸರೆಗೆ ಹಂಸಲೇಖರಿಂದ ಚಾಮುಂಡಿದೇವಿಗೆ ಪೂಜೆ...
View Article