Quantcast
Channel: Rambling with Bellur
Viewing all 805 articles
Browse latest View live

Swamy! COME HERE! – 5


Swamy! COME HERE! – 6

Swamy! COME HERE! – 7

ಕೃತಜ್ಞನಾಗು

$
0
0

ಕೃತಜ್ಞನಾಗು
ರಚನೆ: ಬೆಳ್ಳೂರು ರಾಮಕೃಷ್ಣ

ಸಂಗೀತದಲ್ಲಿ ಗಾನಗಂಧರ್ವನಾಗು
ನಾಟ್ಯದಲ್ಲಿ ಪುನೀತನಾಗು

ಕಲೆಯ ದೋಣಿಯ ಅಂಬಿಗನಾಗು
ಸಾಹಸದಲ್ಲಿ ಸಿಂಹನಾಗು

ನಟನೆಯಲ್ಲಿ ಅನಂತನಾಗು
ರಂಗವನ್ನೇರಿ ಶಂಕರನಾಗು

ಹಾಸ್ಯದ ಚಕ್ರವರ್ತಿಯಾಗು
ನವರಸಗಳ ನಾಯಕನಾಗು

ದನಿಯಿಂದ ಕಿಚ್ಚಾಯಿಸುವಂಥವನಾಗು
ಕಲಾಲೋಕದ ಯುಗಪುರುಷನಾಗು

ಕಲಾದೇವಿಯ ದರುಶನ ಪಡೆದು
ಯಶೋವಂತನಾಗು

ಸಾಗರದ ನೀರಿನಲ್ಲಿ ಉಪ್ಪಿನಂತೆ
ಕಲಾಸಾಗರದಲ್ಲಿ ಬೆರೆಯುವಂತವನಾಗು

ಶುಭ್ರವೇಷ್ಠಿಧರಿಸಿ ಕಲಾತಪಸ್ವಿಯಾಗು
ಕಲರಸಿಕರಿಗೆ ಚೈತನ್ಯವಾಗು

ಕಲೆಯ ಧ್ಯಾನ ಮಾಡುವ ಯೋಗರಾಜನಾಗು
ಕಲಾದೀಪದ ಪ್ರಕಾಶವಾಗು

ಕಲಾಪೂರ್ಣಚಂದ್ರನ ಹೋಲುವ ಬಾಲಚಂದ್ರನಾಗು
ಕಲೆಯ ದಿಗಂತವನ್ನೇರಿ ಸೃಜನಶೀಲನಾಗು

ಕಲಾರಾಧನೆ ಮಾಡುವ ಜೋಗಿಯಾಗು
ಕಲೆಯಲ್ಲಿ ತಲ್ಲೀನವಾಗಿ ಚಿರಂಜೀವಿಯಾಗು

ಕಲೆಗೆ ತಲೆ ಬಾಗಿ ಸಾಧು ಶರಣನಾಗು
ಕಲಾಜ್ಯೋತಿಯನ್ನು ಹೋತ್ತಿರುವ ತೂಗುದೀಪವಾಗು

ನಟನಾಶಕ್ತಿಯ ಪ್ರಸಾದ ಉಂಡು
ವಜ್ರಕಾಯದ ಮುನಿಯಾಗು

ಕಲಾವೈಕುಂಠದ ವಿಷ್ಣುವಾಗು
ಕಲೆಯ ಕೈಲಾಸ ಶಿಖರದಿ ಲೋಕೇಶನಾಗು

ಕಲೆಯ ಸರೋವರದಿ ಅರಳಿದ ಅರವಿಂದನಾಗು
ಕಲಾವೃಕ್ಷದ ಅಶ್ವತ್ಥನಾರಾಯಣನಾಗು

ಕಲೆಯ ಮೂಡಣದಿ ಪ್ರಜ್ವಲಿಸುವ ಪ್ರಭಾಕರನಾಗು
ಕಲೆಯ ಕ್ಷೀರಸಾಗರದಿ ಪವಡಿಸುವ ನಾರಾಯಣನಾಗು

ಕಲಾಪ್ರಪಂಚದಿ ವಿನಯವಂತನಾಗು
ಕಲೆಯ ಕಾಶಿಯ ಸಂಕೇತವಾಗು

ಕಲಾದೇವಿಯ ಮಡಿಲಲ್ಲಿ ಸುರಕ್ಷಿತನಾಗು
ಕಲೆಗೆ ಬೆಲೆ ಕೊಡುವ ವಿಜಯ ಕಿಶೋರನಾಗು

ಕಲೆಯ ರಂಗ ತರಂಗಗಳ ವೀಕ್ಷಕನಾಗು
ಕಲೆಯ ಭಂಡಾರಕ್ಕೆ ಕೊಡುಗೆಯಾಗು

ಕಲೆಯ ಕೃಪಾಕಟಾಕ್ಷ ಪಡೆದ ಕಲಾವಿದನಾಗು
ಆದಿ ಅಂತ್ಯವಿಲ್ಲದ ಕಲೆಯ ಮನೋಹರ ತೀರದಿ ಕೃತಜ್ಞನಾಗು


Swamy! COME HERE! – 8

Swamy! COME HERE! – 9

Swamy! COME HERE! – 10

Swamy! COME HERE! – 11


Swamy! COME HERE! – 12

Swamy! COME HERE! – 13

Random Jottings on Facebook – 6

$
0
0

ಬ್ರಿಟನ್ ಇಲ್ಲಿಂದ ಎಕ್ಸಿಟ್ ಆದ್ರು.
ಬ್ರಿಟನ್ EUಇಂದ ಎಕ್ಸಿಟ್ ಆದ್ರು.
ಬ್ರೆಕ್ಸಿಟ್ಟೋ ಗಿಕ್ಸಿಟ್ಟೋ, ನಮ್ದಂತೂ ಲಂಡನ್-ಗೆ ಡೈಲಿ ಎಂಟ್ರಿ ಎಕ್ಸಿಟ್ ಇದ್ದೇ ಇರತ್ತೆ.

***

“Do not lose your friends.
When with friends, do not go near water.”
I’m sure you’ll agree with the above words.
There is a famous Mantra too, which says what is said above.
Shun ‘No’ Mitrah
Shun Varunah!

***

ಇಪ್ಪತ್ ಮೂವತ್ ವರ್ಷಗಳ ಹಿಂದೆ, ಆಸ್ಪತ್ರೆಗಳಿಗೆ ಹೋದ್ರೂ ಅಂದ್ರೆ, ವಾಪಸ್ ಬರೋ ಚಾನ್ಸಸ್ ಕಮ್ಮಿ ಇತ್ತು. ಈಗೆಲ್ಲ ಹಾಗಲ್ಲ. ಯಾಕೆ ಗೊತ್ತಾ?
“ಮೆಡಿಕಲ್ ಸೈನ್ಸ್ advanced ಆಗಿದೆ, improve ಆಗಿದೆ” ಅಂತ ಹೇಳಿದ್ರಾ? ಅದಲ್ಲ ಗುಟ್ಟು.
ಈಗೆಲ್ಲ ಆಸ್ಪತ್ರೆ ಕಾಂಪೌಂಡಲ್ಲಿ ದೇವಸ್ತಾನ ಇರತ್ತೆ. ಅದು secret.

***

ಯೇನೋ ಕೋದಂಡ, ಫಾರಿನ್ ಹೆಂಗಿತ್ತು?
ಸಕತಾಗಿತ್ತು ಮಗಾ!
ಅಲ್ಲಿರೋರ್ಗೆ ನಿನ್ ಹೆಸ್ರ್ ಹೇಳಕ್ಕ್ ಯೇನ್ ಪ್ರಾಬ್ಲಮ್ ಆಗ್ಲಿಲ್ಲಾ ತಾನೇ?
ಇಲ್ಲ ಮಗಾ. ಅವ್ರು ’ವಾಟೀಸ್ಯುವರ್ನೇಮ್’ ಅಂದ್ರೆ Rambo ಅಂತಿದ್ದೆ.

***

ಪೇರೆಂಟ್ ಟೀಚರ್ ಮೀಟಿಂಗಲ್ಲಿ ಟೀಚರ್ಸ್ಗೆ ಹೇಳ್ಬೇಕು: ಮೇಡಂ, ಕಾಲ ಬದ್ಲಾಗಿದೆ. ಇನ್ಮೇಲೆ ನೀವು ಕರೆಕ್ಷನ್ ಮಾಡ್ದಾಗ ಎರ್ಡ್ ಎರ್ಡ್ ಟಿಕ್ ಹಾಕ್ದ್ರೇನೆ ನಮಗ್ಗೊತ್ತಾಗೋದು, ನೀವ್ ನೋಡಿದೀರಾಂತ!

***

ಗುಂಡ ಹುಡುಗೀನ್ ಒಪ್ಕೊಂಡ. ಹುಡ್ಗಿ ಓದಿರೋದು B.Sc. (Organic Chemistry). ಗುಂಡನ್ ಅಮ್ಮ ಹುಡ್ಗೀನ್ ಕೇಳದ್ರು: ಯೇನೇನ್ಮಾಡಕ್ ಬರತ್ತಮ್ಮಾ?
“Acid Mixture, Cyclohexanol, Phenol. Butyl chloride, Ester…ಇಷ್ಟ್ ಬರತ್ ಆಂಟಿ ಸದ್ಯಕ್ಕೆ.”

***

ವೆಜ್ಜು, ನಾನ್-ವೆಜ್ಜು, ನಾರ್ತಿಂಡ್ಯನ್, ಸೌತಿಂಡ್ಯನ್, ಸ್ವೀಟು-ಖಾರ, ಚಾಟು, ಚೈನೀಸು… ಅಬ್ಬಬ್ಬಾ ಎಷ್ಟು ವೆರೈಟಿ ತಿನ್ನಕ್ಕ್ ಇದ್ರೂ, ಕೆಲವ್ರಿಗೆ ತಲೆ ತಿನ್ನಕ್ಕೇ ಇಷ್ಟ.

***

ಅಪ್ಪ (ಸೋಫಾ ಮೆಲ್ ಮಲ್ಗಿರೋ ಮಗನ್ಗೆ): ಎದ್ರುಮನೆ ಅಂಕಲ್ ಮಗನ್ನೋಡೋ. ನೀನೂ ಇದ್ಯಾ.
ಮಗ: ಯೇನಪ್ಪಾ, ಯಾವಗ್ಲೂ ಅವ್ರ್ ಮಗನ್ನೋಡು ಅಂತಾನೇ ಹೇಳ್ತ್ಯಾ. ಅವ್ರಿಗ್ ಮಗಳೂ ಇದಾಳೆ.
*ಓಸಿಡಿ ಅಂದ್ರೆ ಅಬ್ಸೆಸಿವ್ಲಿ ಕಂಪೇರಿಂಗ್ ಡಿಸೀಸ್

***

ಪ್ರಪಂಚ ಎಷ್ಟ್ ಮುಂದ್ವರ್ದಿದೆ ಅಂದ್ರೆ – ಸಿಂಪಲ್ಲಾಗ್ ‘ಸೇ’ ಇಲ್ಲ ‘ಟೂ’ ಅಂತಿದ್ವಿ. ಈಗದನ್ನೇ block ಇಲ್ಲ unblock ಅಂತಾರೆ.

***

(ಒಂದೇ ಉಸಿರಿಲ್ಲಿ ಓದಿ)
ಭಾರತ-ಶ್ರೀ ಲಂಕಾ-ಸಿಂಗಾಪೂರ್-ಮಲೇಷಿಯಾ ಮುಂತಾದ ದೇಶಗಳಲ್ಲಿ ಹೆಚ್ಚಾಗಿ ಮಾರಾಟವಾಗುವ ಹಲ್ಲು-ಪುಡಿ, ಗೋಪಾಲ್ ಹಲ್ಲು ಪುಡಿ.
***
ಯೇನ್ ರಾಮಣ್ಣ, ಅಷ್ಟೊಂದ್ ಆಳವಾಗಿ ಯೋಚಿಸುತ್ತಿದ್ದೀ?
ಮನೆಗೆ ಮತ್ತು ದನಗಳ ಕೊಟ್ಟಿಗೆಗೆ ಯಾವ್ ಶೀಟ್ ಹಾಕಬೇಕು ಅಂತಾ ಯೋಚಿಸುತ್ತಿದ್ದೆ.
ಅದಕ್ಕ್ ಯಾಕ್ ಯೋಚಿಸ್ಬೇಕು? ಒಳ್ಳೆ ಚಾರ್ಮಿನಾರ್ ಶೀಟ್ಗಳನ್ನ ಕೊಂಡ್ರಾಯ್ತು. ನಮ್ ತಾತನ್ ಕಾಲದಲ್ಲಿ ಕೊಂಡದ್ದು, ಈಗಲೂ ಗಟ್ಟಿಮುಟ್ಟಾಗಿವೆ ನೋಡು.
ಹೌದಾ? ಸರಿ. ಚಾರ್ಮಿನಾರ್ ಶೀಟ್ಗಳನ್ನೇ ಕೊಳ್ತೀನಿ.
ಮನೆಗೆ, ಶಾಲೆಗೆ ಮತ್ತು ಗೋದಾಮುಗಳಿಗೆ ಚಾರ್ಮಿನಾರ್ ಶೀಟ್ಗಳನ್ನೇ ಕೊಳ್ಳಿ. ಪ್ರತಿ ನಗರದಲ್ಲೂ ಚಾರ್ಮಿನಾರ್ ದಾಸ್ತಾನುಗಾರರಿದ್ದಾರೆ.
***
ವಿವಿಧಭಾರತಿಯಲ್ಲಿ ನಂದನ-ಬೃಂದಾವನ ಶುರು ಆಗಕ್ಕೆ ಮುಂಚೆ, ಮುಗಿದ ಮೇಲೆ ಪ್ರಸಾರ ಆಗ್ತಿತ್ತು ಈ ads.
ನೆನೆಪಿದೆಯೇ?

***

KAILASH WET GRINDER
ಸುಲಭದಿ ಉಪಯೋಗ
KAILASH WET GRINDER
ಸಮಯದ ಉಳಿತಾಯ
ವಿಶ್ವಾಸನೀಯ ಕೈಲಾಷ್.
KAILASH WET GRINDER
ಸುಲಭದಿ ಉಪಯೋಗ
KAILASH WET GRINDER
ಸಮಯದ ಉಳಿತಾಯ
ವಿಶ್ವಾಸನೀಯ ಕೈಲಾಷ್.
The ‘Kailash Wet Grinder’ 10 second TVC must have been the first Kannada ad that was consecutively played twice.
They sponsored the serial “CRAZY COLONEL” on Doordarshan in the mid-80s.
ನೆನೆಪಿದೆಯೇ?

***

Universal Law of Change:
Since ages, ಮನೇಲಿ ದಿನಸಿ-ತಿಂಡಿ ತರಕ್ಕೆ ಮಕ್ಕಳನ್ನ ಕಳ್ಸದ್ರೆ, ಚಿಲ್ಲರೆ ಅವ್ರದ್ದೆ.

***

Feels ‘wow’ when this kid calls me “Magician Uncle”! Say “Thanks” to her, SK!
rwb-rk-the-magician

***
rwb-auto-backup-280616

***

rwb-wimbledon-winner-loser-2016

***


Lord Krishna Bank was a private sector bank headquartered at Kodungallur, in Thrissur District of Kerala state in India. Lord Krishna Bank became a scheduled commercial bank in 1971. In 2007, Lord Krishna Bank was merged with Centurion Bank of Punjab. In the ’90s, the bus stopped right in front of Lord Krishna Bank branch near Sivananda Circle. By the time I got to know about LKB, LKB was gone.

***

ಪ್ಯಂಟ್ ಜೇಬಲ್ಲಿ ಐವತ್ತೋ-ನೂರೋ ಸಿಕ್ಕಿದಾಗ ಆಗೋ ಖುಷಿ, ಸಂಬಳ ಸಿಕ್ಕಿದಾಗ್ಲೂ ಆಗಲ್ಲ.


Say no to ‘Terrorism’

Stop Terrorism

Swamy! COME HERE! – 14

Kabali and Gang ’43’


Swamy! COME HERE! – 15

Blob Art

Swamy! COME HERE! – 16

Kasturi Nivasa & Galileo: ಕಸ್ತೂರಿ ನಿವಾಸಕ್ಕೂ ಗೆಲೀಲಿಯೋಗೂ ಏನ್ ಸಂಬಂಧ!?

$
0
0

RWB-KASTURINIVASA-GALILEO

Concept: Narayan BR
Design: Ramakrishna Bellur Shivaram

ಕಸ್ತೂರಿ ನಿವಾಸಕ್ಕೂ ಗೆಲೀಲಿಯೋಗೂ ಏನ್ ಸಂಬಂಧ!?

ನನ್ನ ಮಗ ಈಗ ಹೇಳಿದ್ದು (ಗೆಲಿಲಿಯೋ ಪಾಠ ಓದುತ್ತಿದ್ದಾಗ):
ಗೆಲಿಲಿಯೋ ಯಾವತ್ತೂ ಆಕಾಶ ನೋಡ್ತಾನ್ಯೇ ಹೊರತು ಭೂಮಿ ನೋಡಲ್ಲ!
‪#‎KasturiNivasa‬


GST Omkara Ganesha

Viewing all 805 articles
Browse latest View live